ಮನದಾಗಿನ ಮಾತು
Friday, September 30, 2016
ಹುಸಿ ಮುನಿಸಿನ ಹಾಗೆ ಪ್ರೀತಿ
ಗೆಳತೀ, ನನ್ನ ಮನಸು
ನಿನ್ನ ಹುಸಿ ಮುನಿಸಿನ ಹಾಗೆ
ಪ್ರೀತಿಯೂ ಬಯಸಿದೆ
ಭಾವನೆಗಳ ಸರಸದ ಹಾಗೆ
ಸಲ್ಲಾಪದ ಸಂಭಾಷಣೆಗೂ
ತುಡಿದಿದೆ
ವಿರಹದ ಬತ್ತಳಿಕೆಯಿಂದ
ತೆರೆದು ಹೂಡಿದಂತೆ ನಿನ್ನ ನೋಟ
ಸಂದಿಗ್ದತೆಯ ನಡುವಿನ
ತೊಳಲಾಟದಂತೆ ನನ್ನ ಮನಸು
ಮೌನದ ಸೇತುವೆಯೊಂದು
ಕೂಡಿಸ ಹೋರಾಟ ಹಾಗೆ
ಭಾಸವಾಗಿದೆ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment