Friday, September 30, 2016

ಕಣ್ಣ ಸನ್ನೆಯೇ ಪರಿಚಯವಾಗಿದೆ
ಮುಗುಳುನಗೆ ಮಾತನಾಡಿದೆ
ಮುಂಗುರುಳು ಕೈ ಬೀಸಿ ಕರೆದ ಹಾಗೆ
ಹೃದಯಕೆ ಹತ್ತಿರವಾಗಿರುವೆ
ಹಿಡಿಯ ಹೋದರೆ ಮಾಯವಾದೆ
ಮರೀಚಿಕೆಯ ಹಾಗೆ

No comments:

Post a Comment